RESIST+ | How to use hand sanitizer properly | Kannada

 

The following are WHO and CDC recommended guidelines in Kannada on how to use hand sanitizers properly to keep your hands clean.

The image attached is free for download and use as required.

 

ನಿಮ್ಮ ಕೈಗಳನ್ನು ಸದಾ ಸ್ವಚ್ಚವಾಗಿಟ್ಟುಕೊಳ್ಳಿ

ಸ್ಯಾನಿಟೈಜರನ  ಸರಿಯಾದ ಬಳಕೆ ಹೇಗೆ ?

  1. ಸ್ಯಾನಿಟೈಜರ್ ಹಾಕಿಕೊಳ್ಳಿ

ಸಾಕಷ್ಟು ಸ್ಯಾನಿಟೈಜರನ್ನು ಅಂಗೈನಲ್ಲಿ ಹಾಕಿಕೊಳ್ಳಿ

  1. ಅಂಗೈಯಿಂದ ಅಂಗೈ.

ಎರೆಡು ಅಂಗೈಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ

  1. ಅಂಗೈಯಿಂದ ಮುಂಗೈ.

ಬಲ ಅಂಗೈನಿಂದ ಎಡ ಮುಂಗೈ ಪೂರ್ಣವಾಗಿ ಮತ್ತು ಎಲ್ಲಾ ಬೆರಳುಗಳ ಮಧ್ಯ ಭಾಗವನ್ನು ಉಜ್ಜಿರಿ

  1. ಬೆರಳುಗಳ ಸಂದಿ, ಅಂಗೈಗಳ ಮೂಲಕ

ಎರೆಡು ಅಂಗೈ ಒಂದಕೊಂದು ಮತ್ತು ಎರಡು ಹಸ್ತದ ಎಲ್ಲಾ ಬೆರಳುಗಳ ನಡುವಿನಲ್ಲಿ ಉಜ್ಜಿರಿ

  1. ಬೆರಳುಗಳ ಸಂದಿ, ಅಂಗೈ ಮತ್ತು ಮುಂಗೈನಿಂದ

ಎರಡು ಹಸ್ತದ ಎಲ್ಲಾ ಬೆರಳುಗಳ ಒಳಭಾಗವನ್ನು ಕೊಂಡಿಯಂತೆ ಸೇರಿಸಿಕೊಂಡು ಉಜ್ಜಿರಿ

  1. ಹೆಬ್ಬೆರಳುಗಳನ್ನು ಉಜ್ಜಿ.

ಎಡಗೈ ಹೆಬ್ಬರಳ ಸುತ್ತ ಮತ್ತು ತುತ್ತ ತುದಿಯನ್ನು ಬಲಗೈ ಹಸ್ತದಿಂದ ಉಜ್ಜಿರಿ ಮತ್ತು ಬಲಗೈ ಹೆಬ್ಬರಳನ್ನು ಎಡಗೈಯಿಂದ ಅಂತೆಯೇ ಉಜ್ಜಿರಿ

  1. ಬೆರಳುಗಳ ತುದಿಗಳು

ಎರಡು ಹಸ್ತಗಳ ಎಲ್ಲಾ ಬೆರಳುಗಳ ತುತ್ತ ತುದಿಭಾಗವನ್ನು ಬಲಗೈ ಹಸ್ತದಿಂದ ಮತ್ತು ಬಲಗೈ ಬೆರಳ ತುದಿಗಳನ್ನು ಎಡಗೈ ಹಸ್ತದಿಂದ ಉಜ್ಜಿರಿ

  1. ಕೈಗಳನ್ನು ಒಣಗಿಸಿ.

ಕೈ ಒಣಗಿದ ನಂತರ ನಿಮ್ಮ ಕೈ ಸುರಕ್ಷಿತವಾಗಿರುತ್ತೆ

 

Disclaimer: Issued in public interest by Axio Biosolutions Private Limited. Kindly check the official guidance on WHO for more information on infection prevention and control of COVID-19.

Leave a Reply

Your email address will not be published. Required fields are makes.

Book a Demo